ಕಾಸರಗೋಡು: ಗೃಹ ಬಳಕೆಗಾಗಿ ಸೌರಶಕ್ತಿ ನಿಲಯಗಳ ಸ್ಥಾಪನೆಗಾಗಿ ಕೆಎಸ್‍ಇಬಿಯ ಸೌರ ಸಬ್ಸಿಡಿ ಯೋಜನೆಗಾಗಿ www.
ಕೇಂದ್ರ ಸರ್ಕಾರದ ಸಬ್ಸಿಡಿಯೊಂದಿಗೆ ಸೌರಶಕ್ತಿ ಕೇಂದ್ರ ಸ್ಥಾಪನೆಯಾಗಲಿದ್ದು, ಗೃಹಬಳಕೆಗೆ ಉಪಯೋಗಿಸಿ ಉಳಿತಾಯವಾಗುವ ವಿದ್ಯುತ್ತನ್ನು ಕೆಎಸ್‍ಇಬಿಗೆ ಮಾರಾಟಮಾಡಬಹುದಾಗಿದೆ. ಒಂದು ಕಿಲೋ ವ್ಯಾಟ್ ಕೇಂದ್ರದಿಂದ ಸರಾಸರಿ ಪ್ರತಿದಿನ 4 ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 04994-230382 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




