ಕಾಸರಗೋಡು: ಹೊಸವರ್ಷ ಆಚರಣೆಯ ಸಂದರ್ಭ ಪ್ರಯಾಣಿಕರ ಸುರಕ್ಷಾ ಕಾರ್ಯದ ಹಿನ್ನೆಲೆಯಲ್ಲಿ ಆರ್‍ಪಿಎಫ್ ಹಾಗೂ ರೈಲ್ವೆ ಪೊಲೀಸ್ ವತಿಯಿಂದ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬುಧವಾರ ಶ್ವಾನ ಹಾಗೂ ಬಾಂಬ್ ದಳದಿಂದ ವಿಶೇಷ ತಪಾಸಣೆ ನಡೆಸಲಾಯಿತು.
0
samarasasudhi
ಡಿಸೆಂಬರ್ 30, 2021