HEALTH TIPS

ವೈದ್ಯರ ಸೂಚನೆ ಇಲ್ಲದೆ ಮಾಲ್ನುಪಿರವಿರ್ ಆಂಟಿ ವೈರಲ್ ಔಷಧ ಸೇವನೆ ಅಪಾಯಕಾರಿ: ತಜ್ಞರ ಎಚ್ಚರಿಕೆ

          ಬೆಂಗಳೂರು: ಆಂಟಿ ವೈರಲ್ ಡ್ರಗ್ ಮಾಲ್ನುಪಿರವಿರ್ ಔಷಧವನ್ನು ತಾವಾಗಿಯೇ ತೆಗೆದುಕೊಳ್ಳುವುದು ಅಪಾಯ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

        ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ ಮಾಲ್ನುಪಿರವಿರ್ ಔಷಧವನ್ನು ವೈದ್ಯರ ನಿರ್ದೇಶನದ ಮೇರೆಗೆ ಮಾತ್ರ ಸ್ವೀಕರಿಸಬೇಕು. ಸ್ವಯಂ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಯಾರೂ ವೈದ್ಯರ ಸೂಚನೆ ಇಲ್ಲದೆ ಅದನ್ನು ತೆಗೆದುಕೊಳ್ಳಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

         ಔಷಧ ಕೇವಲ ಶೇ.30ರಷ್ಟು ಪರಿಣಾಮಕಾರಿ ಎಂದು ಕೆಲ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅದರ ಅಡ್ಡಪರಿಣಾಮಗಳ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.    


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries