HEALTH TIPS

20 ಕೋಟಿ ರೂ. ವ್ಯವಹಾರಕ್ಕೆ ಇ-ಇನ್​ವಾಯ್ಸ್​ ಕಡ್ಡಾಯ

            ನವದೆಹಲಿ: 20 ಕೋಟಿ ರೂಪಾಯಿ ವ್ಯವಹಾರ ಹೊಂದಿದ ಕಂಪನಿಗಳು ಈ ವರ್ಷ ಏಪ್ರಿಲ್​ 1ರಿಂದ ಕಡ್ಡಾಯವಾಗಿ ಸ್ವಯಂಚಾಲಿತವಾಗಿ ಇಲೆಕ್ಟ್ರಾನಿಕ್​ ಇನ್​ವಾಯ್ಸ್​ ರೂಪಿಸಬೇಕೆಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್​ ಮಂಡಳಿ (ಸಿಬಿಐಟಿಸಿ) ಹೇಳಿದೆ.

           ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕಾನೂನು ಅನ್ವಯ ಬಿಸಿನೆಸ್​ ಟು ಬಿಸಿನೆಸ್​ (ಬಿ-ಟು-ಬಿ) ವ್ಯವಹಾರಗಳಿಗೆ ಇದು ಕಡ್ಡಾಯ ಎಂದು ಅದು ತಿಳಿಸಿದೆ.

             ಕಳೆದ ವರ್ಷ ಏಪ್ರಿಲ್​ 1ರಿಂದ 50 ಕೋಟಿ ರೂಪಾಯಿ ಮೇಲ್ಪಟ್ಟ ಬಿ ಟು ಬಿ ವ್ಯವಹಾರದವರಿಗೆ ಇ&ಇನ್​ವಾಯ್ಸ್​ ಕಡ್ಡಾಯಗೊಳಿಸಲಾಗಿದೆ. ಅದನ್ನು ಈಗ 20 ಕೋಟಿ ವ್ಯವಹಾರದ ಕಂಪೆನಿಗಳಿಗೂ ವಿಸ್ತರಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಪಾಲಿಸದಿದ್ದರೆ ಆ ಕಂಪೆನಿಗಳಿಗೆ ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್​ ಸೌಲಭ್ಯ ಪಡೆಯಲು ಆಗುವುದಿಲ್ಲ. ಮಾತ್ರವಲ್ಲದೆ ದಂಡವನ್ನೂ ವಿಧಿಸಲಾಗುತ್ತದೆ. ಈ ಕ್ರಮದಿಂದಾಗಿ ನಿಯಮ ಪಾಲನೆ ಸರಳವಾಗುತ್ತದೆ ಹಾಗೂ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries