ನವದೆಹಲಿ:ದೇಶದಲ್ಲಿ ಐಜಿ ನೆಟ್ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ದೂರಸಂಪರ್ಕ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಮಂಗಳವಾರ ತಿಳಿಸಿದರು.
0
samarasasudhi
ಫೆಬ್ರವರಿ 09, 2022
ನವದೆಹಲಿ:ದೇಶದಲ್ಲಿ ಐಜಿ ನೆಟ್ವರ್ಕ್ ಅಭಿವೃದ್ಧಿಯ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ದೂರಸಂಪರ್ಕ,ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರು ಮಂಗಳವಾರ ತಿಳಿಸಿದರು.
'ಇಂಡಿಯಾ ಟೆಲಿಕಾಂ 2022'ಬಿಜಿನೆಸ್ ಎಕ್ಸ್ಪೋದಲ್ಲಿ ಮಾತನಾಡಿದ ಅವರು,ಭಾರತವು ಪ್ರಮುಖ ವಿದ್ಯುನ್ಮಾನ ತಯಾರಿಕೆ ಕೇಂದ್ರವಾಗಿ ಹೊಮ್ಮಿದೆ.