HEALTH TIPS

ಇ.ಡಿ.ಯಿಂದ ನಾಳೆ ಸ್ವಪ್ನಾ ಸುರೇಶ್ ವಿಚಾರಣೆ


       ಕೊಚ್ಚಿ: ಸ್ವಪ್ನಾ ಸುರೇಶ್ ಅವರನ್ನು ಇಡಿ ವಿಚಾರಣೆ ನಡೆಸಲಿದೆ.  ನಾಳೆ ಕೊಚ್ಚಿಯ ಇಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ. 
       ಇಡಿಯ ಕಸ್ಟಡಿಯಲ್ಲಿರುವಾಗ ಧ್ವನಿ ರೆಕಾರ್ಡ್ ನ್ನು ಬಹಿರಂಗಪಡಿಸಿದ ಕಟ್ಲೆಯ ಸಂಬಂಧ ಈ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ಹೆಸರು ಉಲ್ಲೇಖಿಸುವಂತೆ ಇ.ಡಿ.ತನಿಖಾಧಿಕಾರಿಗಳು ಒತ್ತಡ ಹಾಕಿರುವುದು ಪೂರ್ವಯೋಜಿತ ತಂತ್ರ ಎಂದು ಸ್ವಪ್ನಾ ತಿಳಿಸಿದ್ದರು. 
      ಈ ಷಡ್ಯಂತ್ರದ ಹಿಂದೆ ಎಂ ಶಿವಶಂಕರ್ ಇದ್ದಾರೆ ಎಂದು ಸ್ವಪ್ನಾ ದೂರಿದ್ದಾರೆ.   ಇದರ ಬೆನ್ನಲ್ಲೇ ಇಡಿ ಹೆಚ್ಚಿನ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದೆ.  ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಕಾರ್ಯದರ್ಶಿ ಎಂ ಶಿವಶಂಕರ್ ಅವರ ಆತ್ಮಚರಿತ್ರೆ ನಿನ್ನೆ ಬಿಡುಗಡೆಯಾದ ಬೆನ್ನಿಗೇ ಸ್ವಪ್ನಾ ಅವರು ಈ ಬಗೆಗೆ  ಬಹಿರಂಗಪಡಿಸಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries