ಸಮರಸ ಚಿತ್ರಸುದ್ದಿ: ಪೆರ್ಲ: ಕಾಸರಗೋಡಿನ ಗೀತಾಜ್ಞಾನಯಜ್ಞ ಸಮಿತಿಯ ಸದಸ್ಯರಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕೃಷ್ಣ ಪಕ್ಷದ ಅಷ್ಟಮಿ ಬುಧವಾರ ಭಗವದ್ಗೀತಾ ಪಾರಾಯಣವು ನಡೆಯಿತು.
0
samarasasudhi
ಫೆಬ್ರವರಿ 28, 2022