ಸಮರಸ ಚಿತ್ರಸುದ್ದಿ: ದಲಿತ ಲೀಗ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಗುರುವಾರ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಅಧ್ಯಕ್ಷ ರಾಜು ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕಲಾಭವನರಾಜು, ಸುಧನ್, ಸುಜೈ ಕೃಷ್ಣ, ಜನಾರ್ಥನನ್ ಅರಳಡುಕ್ಕ, ರಾಮನ್ ಅರ್ಲಡುಕ್ಕ, ನಾರಾಯಣನ್ ಬಾಂಬೆ, ಪವನ್ ಉಪಸ್ಥಿತರಿದ್ದರು.


