HEALTH TIPS

ಮಹಿಳೆಯರಿಗೆ ಖಾಕಿ ಪ್ಯಾಂಟ್ ಮತ್ತು ಕೆಂಪು ಶರ್ಟ್; ಸಿಪಿಎಂನಿಂದ ಲಿಂಗ ಸಮಾನತೆಯ ಸಮವಸ್ತ್ರ

                       ಕಣ್ಣೂರು: ಸಿಪಿಎಂ ರೆಡ್ ಸ್ವಯಂಸೇವಕರು ಪುರುಷರಿಗೆ ಮತ್ತು ಮಹಿಳೆಯರಿಗೆ ಒಂದೇ ಸಮವಸ್ತ್ರವನ್ನು ನಿಗದಿಪಡಿಸಿದೆ. ಮಹಿಳೆಯರಿಗೆ ಕೆಂಪು ಚೂಡಿದಾರ್, ಬಿಳಿ ಪ್ಯಾಂಟ್ ಮತ್ತು ಶಾಲುಗಳು ಮತ್ತು ಪುರುಷರ ಖಾಕಿ ಪ್ಯಾಂಟ್ ಮತ್ತು ಕೆಂಪು ಶರ್ಟ್‍ಗಳನ್ನು ಬದಲಿಸಿ ಒ|ಂದೇ ರೀತಿಯ ಸಮವಸ್ತ್ರ ಪರಿಚಯಿಸಲಾಗಿದೆ. ಅದರ ಪ್ರಕಾರ ಖಾಕಿ ಪ್ಯಾಂಟ್ ಮತ್ತು ಕೆಂಪು ಶರ್ಟ್ ಯಾ ಚೂರಿದಾರ್ ಇರಲಿದೆ. 

                      ಪಕ್ಷದ ಕಾಂಗ್ರೆಸ್‍ನ ಕೊನೆಯ ದಿನವಾದ ಭಾನುವಾರ, ಕೆಂಪು ಸ್ವಯಂಸೇವಕರ ಮೆರವಣಿಗೆಯಲ್ಲಿ ಪುರುಷರು ಮತ್ತು ಮಹಿಳೆಯರು ಒಂದೇ ಬಟ್ಟೆಯನ್ನು ಧರಿಸುತ್ತಾರೆ. ಪ್ರಾಯೋಗಿಕ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂಸೇವಕರು ಒಂದೇ ಸಮವಸ್ತ್ರವನ್ನು ಧರಿಸಿದ್ದರು.

               ಎರ್ನಾಕುಳಂನಲ್ಲಿ ನಡೆದ ಸಿಪಿಎಂ ರಾಜ್ಯ ಸಮಾವೇಶದಲ್ಲಿ ಮಹಿಳಾ ಸ್ವಯಂಸೇವಕರು ಕೂಡ ಈ ಉಡುಪನ್ನು ಧರಿಸಿದ್ದರು. ಸಿಪಿಎಂ ನಾಯಕ ಎನ್ ಶ್ರೀಧರನ್ ಪ್ರಕಾರ, ಮಹಿಳಾ ಸ್ವಯಂಸೇವಕರ ಅನುಕೂಲ ಮತ್ತು ಅಗತ್ಯವನ್ನು ಪರಿಗಣಿಸಿ ಪಕ್ಷವು ರಾಜ್ಯ ಮಟ್ಟದಲ್ಲಿ ಲಿಂಗ-ಸಮಾನತೆಯ ಸಮವಸ್ತ್ರವನ್ನು ತರಲು ನಿರ್ಧರಿಸಿ ಜಾರಿಗೆ ತಂದಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries