ಕಾಸರಗೋಡು: ಬೇಕಲ ಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಮ ನವಮಿ ಮತ್ತು ಹನುಮಜ್ಜಯಂತಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಹನುಮಜ್ಜಯಂತಿ ಮಹೋತ್ಸವದ ಅಂಗವಾಗಿ ಅಭಿಷೇಕ, ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ಪಂಚಾಮೃತ, ಸೀಯಾಳ, ನವಕಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ದೀಪಾರಾಧನೆ, ತಾಯಂಬಕ, ರಕ್ತೇಶ್ವರಿ ತಂಬಿಲ, ಭಜನೆ, ದೇವರ ನೃತ್ಯ ಸೇವೆಗಳು, ಉತ್ಸವ ಬಲಿ, ದೇವರ ಮೆರವಣಿಗೆ, ಕಟ್ಟೆ ಪೂಜೆ, ಸಿಡಿ ಮದ್ದು, ನೃತ್ಯ ನಡೆಯಿತು.

.jpg)
