HEALTH TIPS

ವಿಮಾನಗಳಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅರ್ಹವಲ್ಲದ ಆಸನ: ಡಿಜಿಸಿಎ ಎಚ್ಚರಿಕೆ

          ನವದೆಹಲಿ: ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅರ್ಹವಲ್ಲದ ಆಸನಗಳನ್ನು ನೀಡುವುದರ ವಿರುದ್ಧ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ಎಚ್ಚರಿಕೆ ನೀಡಿದೆ.

            ಡಿಜಿಸಿಎ, ಈ ವರ್ಷದ ಆರಂಭದಲ್ಲಿ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿನ ಆಸನಗಳು, ಕ್ಯಾಬಿನ್‌ ಮತ್ತು ಇತರ ವ್ಯವಸ್ಥೆಗಳ ಪರಿಶೋಧನೆ ನಡೆಸಿತ್ತು. ಈ ಸಂದರ್ಭದಲ್ಲಿ ಹಲವಾರು ಆಸನಗಳು ಮುರಿದುಹೋಗಿದ್ದು ಅಥವಾ ಬಳಸಲು ಸಾಧ್ಯವಾಗದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡಿಜಿಸಿಎ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮಂಗಳವಾರ ಪತ್ರ ಕಳುಹಿಸಿದೆ.

             'ಇದು ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವುದು ಮಾತ್ರವಲ್ಲದೆ, ಅವರ ಸುರಕ್ಷತೆಗೆ ಸಮಸ್ಯೆಗಳನ್ನೂ ಆಹ್ವಾನಿಸದಂತಾಗುತ್ತದೆ. ಆದ್ದರಿಂದ ವಿಮಾನಯಾನ ನಿಯಮಗಳ ಪ್ರಕಾರ ಆಸನಗಳು ಸೇರಿದಂತೆ ಎಲ್ಲಾ ವ್ಯವಸ್ಥೆಯು ಅನುಮೋದಿತ ವಿನ್ಯಾಸವನ್ನೇ ಒಳಗೊಂಡಿರಬೇಕು' ಎಂದು ಡಿಜಿಸಿಎ ಹೇಳಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries