HEALTH TIPS

ಪಳ್ಳತ್ತಡ್ಕ ಶಾಲೆಯಲ್ಲಿ ಯೋಗ ತರಗತಿ

                ಬದಿಯಡ್ಕ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜೂನ್ 21 ನೇ ಮಂಗಳವಾರ ಪಳ್ಳತ್ತಡ್ಕ ಶಾಲೆಯಲ್ಲಿ ಯೋಗ ಗುರು ಪುಂಡರೀಕಾಕ್ಷ ಆಚಾರ್ಯ ಇವರಿಂದ ಮಕ್ಕಳಿಗೆ ಒಂದು ದಿನದ ಯೋಗ ತರಬೇತಿ ನಡೆಯಲಿದೆ. ಇದರ ಮುಂಚೂಣಿಯಾಗಿ ಶುಕ್ರವಾರ ಮಕ್ಕಳಿಗೆ  ಪುಂಡರೀಕಾಕ್ಷರವರು  ಸರಳ ಯೋಗಗಳ ತರಬೇತಿ ನೀಡಿದರು. ಶ್ಯಾಮಲಾ ಯಸ್.ಯನ್ ಭಟ್ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries