HEALTH TIPS

ಮಕ್ಕಳಿಗೆ ಅಶ್ಲೀಲತೆ ಪ್ರದರ್ಶನ: ನಟ ಶ್ರೀಜಿತ್ ರವಿ ಬಂಧನ

                      ತ್ರಿಶೂರ್: ನಟ ಶ್ರೀಜಿತ್ ರವಿಯನ್ನು ಇಂದು ಬಂಧಿಸಲಾಗಿದೆ.  ಮಕ್ಕಳಿಗೆ ಅಸಭ್ಯ ವರ್ತನೆ ತೋರಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಪೋಕ್ಸೋ ಸೆಕ್ಷನ್ ಅಡಿಯಲ್ಲಿ ತ್ರಿಶೂರ್ ವೆಸ್ಟ್  ಪೋಲೀಸರು ಬಂಧಿಸಿದ್ದಾರೆ.

                ತ್ರಿಶೂರ್‍ನ ಆಯಂತೋಲ್‍ನಲ್ಲಿ ಈ ಘಟನೆ ನಡೆದಿದೆ. ಆಯಂತೋಲ್‍ನ ಎಸ್‍ಎನ್ ಪಾರ್ಕ್ ಬಳಿ ನಟ ತನ್ನ ಕಾರನ್ನು ನಿಲ್ಲಿಸಿ ಇಬ್ಬರು ಮಕ್ಕಳಿಗೆ ಅಶ್ಲೀಲ ಸನ್ನೆ ಮಾಡಿದ್ದಾರೆ ಎಮದು ದೂರಲಾಗಿದೆ. ನಂತರ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries