ನವದೆಹಲಿ: ಕೆಲ ಪದಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರವು, ಅವುಗಳನ್ನು ಸಂಸತ್‌ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿದೆ. ಸರ್ಕಾರದ ಆದೇಶವನ್ನು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
0
samarasasudhi
ಜುಲೈ 14, 2022
ನವದೆಹಲಿ: ಕೆಲ ಪದಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಿರುವ ಕೇಂದ್ರ ಸರ್ಕಾರವು, ಅವುಗಳನ್ನು ಸಂಸತ್‌ನಲ್ಲಿ ಬಳಸುವುದಕ್ಕೆ ನಿಷೇಧ ವಿಧಿಸಿದೆ. ಸರ್ಕಾರದ ಆದೇಶವನ್ನು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಸಂಸದೀಯ ಶಬ್ದಕ್ಕೆ ರಾಹುಲ್ ಗಾಂಧಿ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.
'ಅಸಂಸದೀಯ ಶಬ್ದಗಳಿರುವ ವಾಕ್ಯಕ್ಕೆ ಇದು ಉದಾಹರಣೆಯಾಗಬಹುದು. 'ಜುಮ್ಲಾಜೀವಿ ತಾನಶಾ (ಸರ್ವಾಧಿಕಾರಿ) ತನ್ನ ಸುಳ್ಳುಗಳು ಬಹಿರಂಗಗೊಂಡಿದ್ದಕ್ಕಾಗಿ ಮೊಸಳೆ ಕಣ್ಣೀರು ಸುರಿಸಿದ' ಎಂದು ಅವರು ಟೀಕಿಸಿದ್ದಾರೆ.