ಕಾಸರಗೋಡು: ಕೇರಳದ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸದಸ್ಯರಾಗಿರುವ ಮತ್ತು 60 ವರ್ಷ ಪೂರ್ತಿಯಾಗಿ ನಿವೃತ್ತರಾದ ಕಾರ್ಮಿಕರಿಗೆ ಕಲ್ಯಾಣ ನಿಧಿಯಲ್ಲಿ 7 ವರ್ಷ ಮತ್ತು 6 ತಿಂಗಳ ಸೇವೆಯನ್ನು ಪೂರ್ಣಗೊಳಿಸಿದರೆ ಮತ್ತು ಅವರ ಬಾಕಿಯನ್ನು ಸರಿಯಾಗಿ ಪಾವತಿಸಿದರೆ ಪೆನ್ಶನ್ಗೆ ಅರ್ಹರಾಗಿರುತ್ತಾರೆ. ಕಾರ್ಮಿಕರಿಗೆ 60 ವರ್ಷ ಪೂರೈಸಿದ ಮುಂದಿನ ತಿಂಗಳಲ್ಲೇ ಪೆನ್ಶನ್ ಅರ್ಜಿಯನ್ನು ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ತಿಳಿಸಿರುವÀರು. ದೂರವಾಣಿ 0467 2205380.




