ಸಮರಸ ಚಿತ್ರಸುದ್ದಿ: ಕುಂಬಳೆ: ಪೇರಾಲ್ ಸರ್ಕಾರಿ ಕಿರಿಯ ಬುನಾದಿ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಶಿಮ್ರಾನೂರ್ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಲೈಬ್ರೆರಿಗೆ ವಾಚನಾಲಯಕ್ಕೆ ವೈಕಂ ಮಹಮ್ಮದ್ ಬಷೀರ್ ಅವರ ಪುಸ್ತಕ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀಹರ್ಷ ಪುಸ್ತಕ ಸ್ವೀಕರಿಸಿದರು. ಅಧ್ಯಾಪಕರು, ರಕ್ಷಕರು ಉಪಸ್ಥಿತರಿದ್ದರು.

.jpg)
