HEALTH TIPS

ಚೀನಾದಲ್ಲಿ 900 ವರ್ಷ ಹಳೆಯದಾದ ಮರದ ಸೇತುವೆಗೆ ಬೆಂಕಿ: ತನಿಖೆಗೆ ಆದೇಶ

 

             ಬೀಜಿಂಗ್‌: ಚೀನಾದ ಆಗ್ನೇಯ ಭಾಗದಲ್ಲಿದ್ದ 900 ವರ್ಷ ಹಳೆಯದಾದ ಮರದ ಸೇತುವೆಯು ಬೆಂಕಿ ಅವಘಡಕ್ಕೆ ತುತ್ತಾದ ಕಾರಣ ಕುರಿತು ಚೀನಾ ತನಿಖೆಗೆ ಆದೇಶಿಸಿದೆ.

                  ಕಲ್ಲಿನ ಐದು ಸ್ತಂಭಗಳ ಮೇಲೆ ನಿಂತಿದ್ದ ಈ ಮರದ ಸೇತುವೆಯು 98 ಮೀಟರ್‌ ಉದ್ದವಿತ್ತು.

ಹಲವು ಬಾರಿ ಈ ಸೇತುವೆಯನ್ನು ಮರು ನಿರ್ಮಾಣ ಮಾಡಲಾಗಿದ್ದು, ಕಡೆಯದಾಗಿ 1932ರಲ್ಲಿ ಮರು ನಿರ್ಮಾಣಗೊಳಿಸಲಾಗಿತ್ತು.

                 ಶನಿವಾರ ರಾತ್ರಿ ಬೆಂಕಿ ಅವಘಡ ನಡೆದಿದ್ದು ವಾನ್‌ ಆನ್‌ ಸೇತುವೆಗೆ ಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ ಯಾರಿಗೂ ಪೆಟ್ಟಾಗಿರಲಿಲ್ಲ. ಈ ಸೇತುವೆಗೆ ಮರದ ಚಾವಣಿ ಇತ್ತು. ಮೂಲ ಸೇತುವೆ ಸೊಂಗ್‌ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries