ಮುಂಬೈ: ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಪಕ್ಷದ ಮುಖವಾಣಿಗಳಾದ 'ಸಾಮ್ನಾ' ಮತ್ತು 'ದೊಪಹರ್ ಕ ಸಾಮ್ನಾ' ಪತ್ರಿಕೆಗಳ ಸಂಪಾದಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
'ಸಾಮ್ನಾ' ಮರಾಠಿ ದೈನಿಕವಾಗಿದ್ದರೆ, 'ದೊಪಹರ್ ಕ ಸಾಮ್ನಾ' ಹಿಂದಿಯ ಟಾಬ್ಲಾಯ್ಡ್ ಆಗಿದೆ.