ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೋವಿಕ್ಕಾನದಲ್ಲಿ ವಿವಿಧ ಬಾಲಗೋಕುಲ ಸಮಿತಿ ವತಿಯಿಂದ ಶ್ರೀಕೃಷ್ಣ-ರಾಧೆಯರ ವೇಷಧಾರಿಗಳು, ಆದಿಮಾಯೆ, ಗೋವರ್ಧನಗಿರಿಧಾರಿ ಕೃಷ್ಣ ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳನ್ನೊಳಗೊಂಡ ಆಕರ್ಷಕ ಶೋಭಾಯಾತ್ರೆ ಗುರುವಾರ ನಡೆಯಿತು.
ಬೋವಿಕ್ಕಾನದಲ್ಲಿ ಸಂಭ್ರಮದ ಶ್ರೀಕೃಷ್ಣ-ರಾಧೆ ವೇಷಧಾರಿಗಳ ಆಕರ್ಷಕ ಶೋಭಾಯಾತ್ರೆ
0
ಆಗಸ್ಟ್ 19, 2022






