HEALTH TIPS

ಇಸ್ರೊ: ತಮಿಳುನಾಡಿನಲ್ಲಿ ಎರಡನೇ ಉಪಗ್ರಹ ಉಡ್ಡಯನ ಕೇಂದ್ರ ಸ್ಥಾಪನೆ

 

                  ಚೆನ್ನೈ: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಎರಡನೇ ಉಪಗ್ರಹ ಉಡ್ಡಯನ ಕೇಂದ್ರವನ್ನು ಇಸ್ರೊ ಸ್ಥಾಪಿಸುತ್ತಿದೆ.

                 ಈ ಮಹತ್ವಾಕಾಂಕ್ಷೆ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ವರ್ಷಗಳಲ್ಲಿ ಉಡ್ಡಯನ ಕೇಂದ್ರ ನಿರ್ಮಾಣವಾಗಲಿದೆ ಎಂದು ಮೂಲಗಳು ಹೇಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries