ಬದಿಯಡ್ಕ: ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಶುಕ್ರವಾರ ಭಕ್ತಿಶ್ರದ್ಧಾಪೂರ್ವಕ ಶ್ರೀ ವರ ಮಹಾಲಕ್ಷ್ಮಿ ವೃತಾಚರಣೆ ಜರಗಿತು. ಬೆಳಗ್ಗೆ ಶ್ರೀ ಮಹಾವಿಷ್ಣು ಭÀಜನಾ ವೃಂದ ಕಾರ್ಮಾರು, ಶ್ರೀ ಶಾಸ್ತಾ ಭÀಜನಾ ಸಂಘ ಮಾನ್ಯ ಇವರಿಂದ ಭÀಜನಾ ಸೇವೆ ನಡೆಯಿತು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಪೂಜಾದಿ ಕಾರ್ಯಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಕಾರ್ಮಾರು ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ
0
ಆಗಸ್ಟ್ 06, 2022
Tags




-%20Karmar%20varalakshmi%20pooja.jpg)
