HEALTH TIPS

ಫಲಾನುಭವಿಗಳ ಆಯ್ಕೆಗೆ ಅರ್ಜಿ ಆಹ್ವಾನ


                   ಬದಿಯಡ್ಕ: ಕುಂಬ್ದಾಜೆ ಗ್ರಾಮ ಪಂಚಾಯತಿಯಲ್ಲಿ ವಾರ್ಷಿಕ ಯೋಜನೆಯ ಭಾಗವಾಗಿ ಜಾರಿಗೊಳಿಸಲಾದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಶೌಚಾಲಯ ನಿರ್ಮಾಣ, ಮಹಿಳೆಯರಿಗೆ ಎಮ್ಮೆ ಕರು, ಹೈನುಗಾರರಿಗೆ ಹಾಲಿಗೆ ಸಹಾಯಧನ ಹಾಗೂ ಎಸ್‍ಸಿ/ಎಸ್‍ಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ, 60 ವರ್ಷ ಮೇಲ್ಪಟ್ಟ ಎಸ್‍ಸಿ/ಎಸ್‍ಸಿ ಹಾಗೂ ಇತರ ವೃದ್ಧರಿಗೆ ಮಂಚ, ಎಸ್‍ಸಿ/ಎಸ್‍ಸಿ ಮಹಿಳೆಯರಿಗೆ ಸ್ವ ಉದ್ಯೋಗ, ಜೇನು ಕೃಷಿಗೆ ಕೂಲಿ ವೆಚ್ಚದ ಮೇಲೆ ಸಹಾಯಧನ, ಮಹಿಳೆಯರಿಗೆ ಆಹಾರ ಧಾನ್ಯಗಳ ಬೀಜ, ಅಡಿಕೆ ಬೆಳೆಗೆ ಸಾವಯವ ಗೊಬ್ಬರ, ಕರಿಮೆಣಸಿನ ಬಳ್ಳಿ ವಿತರಣೆಗೆ ಅರ್ಜಿಯನ್ನು ಸಲ್ಲಿಸಿಬಹುದು. ಅರ್ಜಿಗಳನ್ನು ವಾರ್ಡ್ ಸದಸ್ಯರಿಂದ ಅಥವಾ ಪಂಚಾಯತಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸೆ.12ರೊಳಗೆ ಪಂಚಾಯತ್ ಕಚೇರಿಗೆ ತಲುಪಿಸಲು ತಿಳಿಸಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries