ಉಪ್ಪಳ: ಕೊಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 18ನೇ ಚಾತುರ್ಮಾಸ್ಯ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿವಿಧ ವಿಷಯಗಳ ಕುರಿತು ಧಾರ್ಮಿಕ ಪ್ರವಚನಗಳನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ಡಿ..21 ಭಾನುವಾರ ಸಂಜೆ 5. ರಿಂದ “ಮಹಾಭಾರತದಲ್ಲಿ ವಿದುರ” ವಿಷಯದ ಕುರಿತು ‘ವಿದ್ವಾನ್ ಸೋಂದಾ ಭಾಸ್ಕರ ಭಟ್’ ಇವರು ಪ್ರವಚÀನ ನೀಡಲಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಆಶ್ರಮದ ವತಿಯಿಂದ ವಿನಂತಿಸಲಾಗಿದೆ.
ಕೊಂಡೆವೂರು ಮಠದಲ್ಲಿ ಚಾತುರ್ಮಾಸ್ಯ: ನಾಳೆ ವಿದ್ವಾನ್. ಸೋಂದಾ ಭಾಸ್ಕರ ಭಟ್ ರಿಂದ ಧಾರ್ಮಿಕ ಪ್ರವಚನ
0
ಆಗಸ್ಟ್ 20, 2022




