ಸಮರಸ ಚಿತ್ರಸುದ್ದಿ: ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪೂಜಿಸಲ್ಪಡಲಿರುವ ಗಣಪತಿ ವಿಗ್ರಹದ ಮೆರವಣಿಗೆ ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರದಿಂದ ಕರಂದಕ್ಕಾಡು ಮೂಲಕ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ವರೆಗೆ ನಡೆಯಿತು. ಸೆ. 4ರಂದು ಗಣೇಶೋತ್ಸವ ಸಂಪನ್ನಗೊಳ್ಳಲಿದೆ.
0
samarasasudhi
ಸೆಪ್ಟೆಂಬರ್ 03, 2022