ಉಪ್ಪಳ: ಭಾರತ ಸರ್ಕಾರದ ಬಂದರು, ಜಲಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆಯ ಮಾನ್ಯ ರಾಜ್ಜ ಸಚಿವರಾದ ಶ್ರೀಪಾದ ಯಸ್ಸೋ ನಾಯಕ್ ರವರು ಭಾನುವಾರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಮಠದ ವಿಂಶತಿ ವರ್ಷದ ಅಂಗವಾಗಿ ಆಶ್ರಯ ಯೋಜನೆಯಲ್ಲಿ ನೀಡಿದ ಉಚಿತ ಮನೆಯ ಫಲಾನುಭವಿ ಶ್ರೀಮತಿ ರಾಧಾರವರಿಗೆ, ಈ ಸಂದರ್ಭದಲ್ಲಿ ಸಚಿವರು ಪೂಜ್ಯರ ಸಮಕ್ಷಮದಲ್ಲಿ ಭೂಮಿಯ ದಾಖಲೆ ಪತ್ರವನ್ನು ಹಸ್ತಾಂತರಿಸಿದರು.
ಕೊಂಡೆವೂರು ಮಠಕ್ಕೆ ಕೇಂದ್ರದ ರಾಜ್ಯ ಸಚಿವರ ಭೇಟಿ.
0
ಅಕ್ಟೋಬರ್ 25, 2022




.jpg)
