ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ದೀಪಾವಳಿ ಪ್ರಯುಕ್ತ ಪೈಲಾಂಭಗನ ವಿತರಣೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಪ್ರಸಾದ ನೀಡಿ ಭಕ್ತರನ್ನು ಅನುಗ್ರಹಿಸಿದರು. ನೂರಾರು ಮಂದಿ ಶ್ರೀಮಠದ ಭಕ್ತರು ಬೆಳಗಿನ ಜಾವ ಆಗಮಿಸಿ ಶ್ರೀಗಳ ದಿವ್ಯ ಹಸ್ತದಿಂದ ತೈಲ ಪ್ರಸಾದವನ್ನು ಸ್ವೀಕರಿಸಿದರು.
0
samarasasudhi
ಅಕ್ಟೋಬರ್ 25, 2022