ಕುಂಬಳೆ: ನೀರ್ಚಾಲು ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದ ಹೈಸ್ಕೂಲ್ ವಿಭಾಗದ ಫೇಬ್ರಿಕ್ ಪ್ರಿಂಟಿಂಗ್ ನಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಸ್ಮಿತ ವಿ, ಮೆಟಲ್ ಎನ್ ಗ್ರೇವಿಂಗ್ ನಲ್ಲಿ ನಿಶ್ಮಿತ, ಪೇಪರ್ ಕ್ರಾಫ್ಟ್ ನಲ್ಲಿ ರಕ್ಷಾ, ಬುಕ್ ಬೈಂಡಿಂಗ್ ನಲ್ಲಿ ಯಶ್ವಿತ್ ಕುಮಾರ್ ಎಂಬವರು ‘ಎ’ ಗ್ರೇಡಿನೊಂದಿಗೆ ಪ್ರಥಮ ಸ್ಥಾನಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಉಪಜಿಲ್ಲಾ ವೃತ್ತಿಪರಿಚಯ ಮೇಳ ವಿಜೇತರು
0
ಅಕ್ಟೋಬರ್ 26, 2022





