ಪಾಲಕ್ಕಾಡ್: ಪಟ್ಟಾಂಬಿಯಲ್ಲಿ ವಿದ್ಯುತ್ ಆಘಾತಕ್ಕೆ ಒಳಗಾಗಿ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಪೂಕತ್ ವಳಪ್ಪ ಎಂಬಲ್ಲಿ ಕಡವ್ ನಿವಾಸಿ ಮುಹಮ್ಮದ್ ಶಾಜಿ (41) ಮೃತರು.
ಕಿಜ್ಜಾಯೂರ್ ನಂಬ್ರತ್‍ನಲ್ಲಿ ಕೊಳವೆ ಬಾವಿ ತೋಡುವಾಗ ವಿದ್ಯುತ್ ತಂತಿ ತಗುಲಿ ಮೂವರು ಅನ್ಯ ಭಾಷಾ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.
ಪಟ್ಟಾಂಬಿಯಲ್ಲಿ ವಿದ್ಯುತ್ ಆಘಾತ: ಓರ್ವ ಸಾವು; ಮೂವರಿಗೆ ಗಾಯ
0
ಅಕ್ಟೋಬರ್ 26, 2022


