HEALTH TIPS

ಮುಳಿಂಜ ಶಾಲೆಗೆ ಸ್ಕೂಲ್ ವಿಕ್ಕಿ ಪ್ರಶಂಸಾ ಪತ್ರ


               ಉಪ್ಪಳ: ಕೇರಳ ಸರ್ಕಾರದ ಕೈಟ್ ಸಂಸ್ಥೆಯು ರಾಜ್ಯ ಮಟ್ಟದಲ್ಲಿ  ಪ್ರಾಥಮಿಕ ಶಾಲೆಯಿಂದ ಹೈಯರ್ ಸೆಂಕಡರಿ ಶಾಲೆಗಳನ್ನು ಒಳಗೊಂಡ ಸ್ಕೂಲ್ ವಿಕ್ಕಿ(ಸ್ಕೂಲ್ ವಿಕ್ಕಿ ಅಪ್ಡೇಶನ್) ನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಗೆ ಪ್ರಶಂಸಾರ್ಹ ಸಾಧನೆಗೈದ ಬಗ್ಗೆ ಸರ್ಕಾರ ನೀಡಿದ ಪ್ರಶಂಸಾ ಪತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ. ಅವರು  ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅವರಿಗೆ ನೀಡಿ ಗೌರವಿಸಿದರು. ಮಂಜೇಶ್ವರ ಉಪ ಜಿಲ್ಲಾ ಮಟ್ಟದಲ್ಲಿ ಈ ಪತ್ರ ಲಭಿಸಿದ ಎರಡನೇ ಶಾಲೆ ಮುಳಿಂಜ ಶಾಲೆಯಾಗಿದೆ.
         ಕೇರಳ ಸರ್ಕಾರದ ಮಹತ್ವಾಕಾಂಕ್ಷೆ  ಯೋಜನೆಯಾದ ರಾಜ್ಯದ ಸರ್ವ ಶಾಲೆಗಳ ಅಂತರ್ಜಾಲ ಮಾಹಿತಿ ಕೋಶವೇ ಸ್ಕೂಲ್ ವಿಕಿ. ಇದರಲ್ಲಿ ಶಾಲೆಗೆ ಖ್ಯಾತಿ ತಂದಿತ್ತ  ಸಾಧಕ ಪೂರ್ವವಿದ್ಯಾರ್ಥಿಗಳು, ನಿವೃತ್ತ ಮುಖ್ಯ ಶಿಕ್ಞಕರು ಪ್ರಸಕ್ತ ವರ್ಷದ ಶಾಲಾ ಚಟುವಟಿಕೆಗಳು, ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ  ಮಾಹಿತಿಗಳು ಒಳಗೊಂಡಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries