ಸಮರಸ ಚಿತ್ರಸುದ್ದಿ: ಪೆರ್ಲ: ಪೆರ್ಲ ಸನಿಹದ ಮೊಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆರ್. ಎಸ್.ಬಿ ಯುವ ಸಂಘ ವತಿಯಿಂದ ದೇವಸ್ಥಾನದಲ್ಲಿ ಸಾಮೂಹಿಕ ಶಿವ ಪೂಜೆ ಮತ್ತು ಲಘು ರುದ್ರ ಸ್ವಾಹಾಕಾರ ಹವನ ಸೋಮವಾರ ಜರುಗಿತು.
0
samarasasudhi
ಅಕ್ಟೋಬರ್ 26, 2022