HEALTH TIPS

ಪ್ರಾಚೀನ ವಿಗ್ರಹಗಳ ಕಳ್ಳಸಾಗಣೆ: ಆರು ಮಂದಿಗೆ 10 ವರ್ಷ ಜೈಲು

 

              ಚೆನ್ನೈ: ಪ್ರಾಚೀನ ವಿಗ್ರಹಗಳ ಅಂತರರಾಷ್ಟ್ರೀಯ ವ್ಯಾಪಾರಿ ಸುಭಾಶ್ಚಂದ್ರ ಕಪೂರ್‌ ಹಾಗೂ ಆತನ ಐವರು ಸಹಾಯಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕುಂಭಕೋಣಂನ ವಿಚಾರಣಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

                ಉದಯರ್‌ಪಾಳ್ಯಂನಲ್ಲಿ ₹ 94 ಕೋಟಿ ಮೌಲ್ಯದ 19 ಪ್ರಾಚೀನ ವಿಗ್ರಹಗಳನ್ನು ಕಳ್ಳತನ ಮಾಡಿ, ನ್ಯೂಯಾರ್ಕ್‌ನ ಆರ್ಟ್‌ ಆಫ್‌ ದಿ ಪಾಸ್ಟ್‌ ಗ್ಯಾಲರಿಗೆ ರಫ್ತು ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ ಎಂದು ಸಿಐಡಿ ತಿಳಿಸಿದೆ.

                ಇಂಟರ್‌ಪೋಲ್‌ ನೀಡಿದ್ದ ನೋಟಿಸ್‌ ಮೇರೆಗೆ, ಕಪೂರ್‌ನನ್ನು 2011ರ ಅಕ್ಟೋಬರ್ 30ರಂದು ಜರ್ಮನಿಯಲ್ಲಿ ಬಂಧಿಸಲಾಗಿತ್ತು. ನಂತರ, 2012ರ ಜುಲೈ 13ರಂದು ಚೆನ್ನೈನಲ್ಲಿ ಸಿಐಡಿಗೆ ಆತನನ್ನು ಹಸ್ತಾಂತರಿಸಲಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries