ಸಮರಸ ಚಿತ್ರಸುದ್ದಿ: ಮಂಜೇಶ್ವರ: ಎಸ್.ವಿ.ವಿ.ಹೆಚ್.ಎಸ್.ಎಸ್ ಮೀಯಪದವು ಶಾಲೆಯಲ್ಲಿ ಜರಗಿದ 2022-23ನೇ ಶೈಕ್ಷಣಿಕ ವರ್ಷದ ಮಂಜೇಶ್ವರ ಉಪಜಿಲ್ಲಾ ಮಟ್ಟದ 61ನೇ ಶಾಲಾ ಕಲೋತ್ಸವದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಉದಯ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಜಸ್ಮಿತ ಎಂ ಇವರು ಮೋಹಿನಿಯಾಟಂ, ಕೂಚಿಪುಡಿ ನೃತ್ಯದಲ್ಲಿ ‘ಎ’ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭರತನಾಟ್ಯದಲ್ಲಿ ‘ಎ’ಗ್ರೇಡ್ ಪಡೆದಿರುತ್ತಾರೆ. ಇವರು ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ನಿರ್ದೇಶಕಿ ಸವಿತಾ ಜೀವನ್‍ರವರ ಶಿಷ್ಯೆಯಾಗಿದ್ದು, ಸಂತಡ್ಕ ಬಾಬು- ದಿವಿಜ ದಂಪತಿ ಪುತ್ರಿ.
ಅರಳುವ ಬಾಲ ಪ್ರತಿಭೆ ಜಸ್ಮಿತ ಎಂ.
0
ನವೆಂಬರ್ 29, 2022




.jpg)
.jpg)
