ಕಾಸರಗೋಡು: ಮಧೂರು ಗ್ರಾಮ ಪಂಚಯಿತಿಯ 16ನೇ ವಾರ್ಡು ಮನ್ನಿಪ್ಪಾಡಿ ಚಿನ್ಮಯ ನಗರದಲ್ಲಿ ನೂತನವಾಗಿ ಕಾಂಕ್ರೀಟೀಕರಣಗೊಳಿಸಲದ ರಸ್ತೆಯ ಉದ್ಘಾಟನೆಯನ್ನು ಗ್ರಾಪಂ ಸದಸ್ಯ ಉಮೇಶ್ ಗಟ್ಟಿ ನಡೆಸಿದರು. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ವಯ ಕಾಮಗಾರಿ ನಡೆಸಲಗಿದೆ. ಚಂದ್ರಶೇಖರ ಗಟ್ಟಿ, ಉದಯ ಕುಮಾರ್ ಮನ್ನಿಪ್ಪಾಡಿ, ಸಈತಾರಾಮ, ಸೇತುಮಾಧವನ್, ಸೀತಾರಾಮ, ಉಮೇಶ್‍ರಾಮನ್, ಮೋಹನ್ ರೈ, ಸಚಿನ್, ವಿನೋದ್, ಚಂದ್ರಶೇಖರ ಮಾಸ್ಟರ್, ಹರೀಶ ಕುಮಾರ್, ಸಂಜೀವ ರೈ, ರಾಜೇಶ್ ಉಪಸ್ಥಿತರಿದ್ದರು.
ಚಿನ್ಮಯನಗರ ಕಾಂಕ್ರೀಟ್ ರಸ್ತೆಯ ಉದ್ಘಾಟನೆ
0
ನವೆಂಬರ್ 29, 2022
Tags





