ಸಮರಸ ಚಿತ್ರಸುದ್ದಿ: ಬದಿಯಡ್ಕ: ಶಬರಿಮಲೆ ಮೇಲ್ಶಾಂತಿಯಾಗಿ ನಿಯುಕ್ತರಾದ ಬ್ರಹ್ಮಶ್ರೀ ಕೆ ಜಯರಾಮನ್ ನಂಬುದಿರಿ ಅವರು ನೀರ್ಚಾಲು ಸಮೀಪದ ಮಾನ್ಯ ಶ್ರೀಅಯ್ಯಪ್ಪ ಭಜನಾಮಂದಿರಕ್ಕೆ ಆಗಮಿಸಿದ ಸಂದರ್ಭದಲ್ಲಿ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಂದಿರದ ಗುರುಸ್ವಾಮಿ ಕುಂಞಕಣ್ಣ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಮಧುಸೂಧನ ಚುಕ್ಕಿನಡ್ಕ, ಉದಯಕುಮಾರ್ ಚುಕ್ಕಿನಡ್ಕ, ಕೃಷ್ಣಕುಮಾರ್ ಚುಕ್ಕಿನಡ್ಕ ಉಪಸ್ಥಿತರಿದ್ದರು.
ನಿಯೋಜಿತ ಶಬರಿಮಲೆ ಮೇಲ್ಶಾಂತಿ ಮಾನ್ಯ ಮಂದಿರಕ್ಕೆ ಭೇಟಿ: ಅಭಿನಂದನೆ
0
ನವೆಂಬರ್ 08, 2022

.jpg)
