ತಿರುವನಂತಪುರಂ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕ್ರಿಸ್‍ಮಸ್ ಸೀಸನ್‍ನಲ್ಲಿ ಮದ್ಯ ಮಾರಾಟ ಕೊಂಚ ತಗ್ಗಿದ್ದು, ಕೇರಳಕ್ಕೆ ಆರ್ಥಿಕ ಮೋಕ್ಷ ಎಂಬಂತೆ ಮದ್ಯದಿಂದ 229.80 ಕೋಟಿ ರೂ.ಲಾಭ ಉಂಟಾಗಿದೆ.
ಕೊಲ್ಲಂ ಆಶ್ರಮಮ್ ಔಟ್ಲೆಟ್ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ಎರಡನೇ ಸ್ಥಾನ ತಿರುವನಂತಪುರಂ ಪವರ್‍ಹೌಸ್ ಔಟ್‍ಲೆಟ್‍ನಲ್ಲಿದೆ. ತೃತೀಯ ಸ್ಥಾನವನ್ನು ಇರಿಂಞಲಕುಡ ಔಟ್‍ಲೆಟ್ ಪಡೆದುಕೊಂಡಿದೆ.
ರಮ್ ಉತ್ತಮ ಮಾರಾಟವಾಗಿದೆ. ಎರಡನೇ ಸ್ಥಾನ ವಿಸ್ಕಿಯ ಪಾಲಾಗಿದೆ ಎಮದು ತಿಳಿದುಬಂದಿದೆ.
ಕೇರಳವನ್ನು ಉಳಿಸಿದ ಕ್ರಿಸ್ಮಸ್ ಮದ್ಯ ಮಾರಾಟ: ಈ ಬಾರಿ ಮಲಯಾಳಿಗಳು ಸೇವಿಸಿದ್ದು 229.80 ಕೋಟಿ ಮೌಲ್ಯದ ಮದ್ಯ: ಕೊಲ್ಲಂನಲ್ಲಿ ಹೆಚ್ಚು ಮಾರಾಟ
0
ಡಿಸೆಂಬರ್ 27, 2022





