ಸಮರಸ ಚಿತ್ರಸುದ್ದಿ ಪೆರ್ಲ: ನೀಲೇಶ್ವರ ಚಾಯೋತ್‍ನಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ಕಲೋತ್ಸವದ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ Pಸಂಸ್ಕøತ ಕಥಾ ರಚನಾ ಸ್ಪರ್ಧೆಯಲ್ಲಿ ವಿಸ್ಮಿತಾ ಡಿ.'ಎ'ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಸಂಸ್ಕøತ ಕವಿತಾ ರಚನಾ ಸ್ಪರ್ಧೆಯಲ್ಲಿ ತನ್ವಿ 'ಎ'ಶ್ರೇಣಿಯೊಂದಿಗೆ ದ್ವಿತೀಯ, ಸಂಸ್ಕøತ ಗದ್ಯ ಪಾರಾಯಣ ಸ್ಪರ್ಧೆಯಲ್ಲಿ ಅನಘಾ ಎಸ್ 'ಎ'ಶ್ರೇಣಿಯೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಇವರು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ವಿದ್ಯಾರ್ಥಿಗಳಾಗಿದ್ದಾರೆ.
ಜಿಲ್ಲಾ ಶಾಲಾ ಕಲೋತ್ಸವ ಸಂಸ್ಕøತ ಸ್ಪರ್ಧೆಯಲ್ಲಿ ಬಹುಮಾನ
0
ಡಿಸೆಂಬರ್ 02, 2022





