HEALTH TIPS

ಪೆರ್ಲ ನಾಲಂದ ಕಾಲೇಜಿನಲ್ಲಿ ಕಂಪ್ಯೂಟರ್ ವಾಲ್ ಮೆಗಜಿನ್ ಉದ್ಘಾಟನೆ, ಪ್ರಮಾಣ ಪತ್ರ ವಿತರಣೆ


        ಪೆರ್ಲ: ಪೆರ್ಲ ನಾಲಂದ ಕಾಲೇಜು ಸ್ಕಿಲ್ ಡೆವೆಲ್‍ಪ್‍ಮೆಂಟ್ ಸೆಂಟರ್ ನೇತೃತ್ವದಲ್ಲಿ ಕಂಪ್ಯೂಟರ್ ವಾಲ್ ಮೆಗಜಿನ್‍ನ ಉದ್ಘಾಟನೆ ಹಾಗೂ ಕಂಪ್ಯೂಟರ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.



           ಕಾಲೇಜು ಆಡಳಿತ ಮಂಡಳಿ ಸದಸ್ಯ, ಕೇರಳ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್ ಕಾಸರಗೋಡು ಜಿಲ್ಲಾಧ್ಯಕ್ಷ  ರಾಜಾರಾಮ ಪೆರ್ಲ ಕಂಪ್ಯೂಟರ್ ವಾಲ್ ಮೆಗಜಿನ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಕಿಶೋರ್‍ಕುಮಾರ್ ರೈ ಶೇಣಿ, ಸ್ಟುಡೆಂಟ್ ವೆಲ್ಪೇರ್ ಅಧಿಕಾರಿ ಕೇಶವ ಶರ್ಮ, ನೌಕರ ಸಂಘದ ಕಾರ್ಯದರ್ಶಿ ಶಂಕರ, ಉಪನ್ಯಾಸಕ- ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಂಪ್ಯೂಟರ್ ಶಿಕ್ಷಕಿ ಲಕ್ಷ್ಮಿತಾ ಸ್ವಾಗತಿಸಿ, ಹುಫೈದ ಫರ್ಜಾನ ವಂದಿಸಿದರು. ಉμÁಕುಮಾರಿ ಬಿ. ನಿರೂಪಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries