ತಿರುವನಂತಪುರಂ: ಅನುಮತಿಯಿಲ್ಲದೆ ಹಣವನ್ನು ಬೇರೆಡೆಗೆ ಬಳಸಿದ ಡಿಜಿಪಿಗೆ ಗೃಹ ಇಲಾಖೆ ಎಚ್ಚರಿಕೆ ನೀಡಿದೆ. ಪೋಲೀಸ್ ಅಕಾಡೆಮಿಯ ಗೋಡೆ ಕಟ್ಟಿಸಿ ಉಳಿದ ಹಣವನ್ನು ಡಿಜಿಪಿ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬ ಪ್ರಕರಣದ ಮೇರೆಗೆ ಗೃಹ ಇಲಾಖೆ ಎಚ್ಚರಿಕೆ ನೀಡಿದೆ.
ಸರ್ಕಾರದ ಅನುಮತಿ ಇಲ್ಲದೇ ಈ ರೀತಿ ಮಾಡಲಾಗಿದೆ.
ಗೃಹ ಇಲಾಖೆಯ ಅನುಮತಿ ಇಲ್ಲದೆ ಡಿಜಿಪಿ ಹಣ ಖರ್ಚು ಮಾಡಿದ್ದಾರೆ ಎಂದು ಟೀಕಿಸಿದೆ. ಅನಧಿಕೃತವಾಗಿ ಹಣ ಬಳಕೆ ಮಾಡಿರುವುದು ಅಕ್ರಮಕ್ಕೆ ಸಮ ಎಂದು ಗೃಹ ಇಲಾಖೆ ಛೀಮಾರಿ ಹಾಕಿದೆ.
ಅನುಮತಿಯಿಲ್ಲದೆ ಹಣ ಬೇರೆಡೆ ಬಳಕೆ: ಡಿಜಿಪಿಗೆ ಎಚ್ಚರಿಕೆ ನೀಡಿದ ಗೃಹ ಇಲಾಖೆ
0
ಡಿಸೆಂಬರ್ 14, 2022





