ಸಮರಸ ಚಿತ್ರಸುದ್ದಿ: ಮಂಜೇಶ್ವರ: ಸುಳ್ಯಮೆ ಪೊಯ್ಯೆತ್ತಬೈಲ್ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಮುಡಿಪು ಶ್ರೀ ಮುಡಿಪಿನ್ನಾರ್ ದೈವಸ್ಥಾನದಿಂದ ಆರಂಭಗೊಂಡು ಮುದುಂಗಾರುಕಟ್ಟೆ, ಬಾಕ್ರಬೈಲ್, ಪಲ್ಲೆದಪಡ್ಪು, ದೈಗೋಳಿ, ಸುಂಕದಕಟ್ಟೆ, ಪಾವಳ, ಕೂಟತ್ತಜೆ, ಹೂಹಾಕುವ ಕಲ್ಲು, ನಾರ್ಯಗುತ್ತು ದಾರಿಯಾಗಿ ಶೋಭಾಯಾತ್ರೆ ಮೂಲಕ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ತಲುಪಿತು.
ಪೊಯ್ಯೆತ್ತಬೈಲ್ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ
0
ಜನವರಿ 24, 2023


