ನವದೆಹಲಿ:ಏರ್ ಮಾರ್ಷಲ್ ಎ.ಪಿ ಸಿಂಗ್ ಅವರು ಭಾರತೀಯ ವಾಯು ಪಡೆಯ ನೂತನ ಉಪ ವರಿಷ್ಠರಾಗಿ ನೇಮಕರಾಗಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ. ಎ.ಪಿ. ಸಿಂಗ್ ಅವರು ಮಂಗಳವಾರ ನಿವೃತ್ತರಾದ ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.