ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು 'ಅವಾರ್ಡ್ ಆಫ್ ಗ್ಲೋಬಲ್ ಲೀಡರ್‌ಶಿಪ್' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಾರ್ವರ್ಡ್ ಲಾ ಸ್ಕೂಲ್ ಸೆಂಟರ್, ಕಾನೂನು ವೃತ್ತಿಯಲ್ಲಿ ದೇಶ ಮತ್ತು ಜಗತ್ತಿಗೆ ನೀಡಿರುವ ಜೀವಮಾನ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡುತ್ತದೆ.





