ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಅಶೋಕ್ ನಗರ ಶ್ರೀ ರಕ್ತೇಶ್ವರಿ ವಿಷ್ಣುಮೂರ್ತಿ ದೇವರು ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನರ್‍ಪ್ರತಿಷ್ಠಾ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದೇಣಿಗೆಯಾಗಿ ನೀಡಿದ 2ಲಕ್ಷ ರೂ. ಮೊತ್ತದ ಡಿ.ಡಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧೀ ಯೋಜನೆ ಕಾಸರಗೋಡು ವಲಯ ಯೋಜನಾಧಿಕಾರಿ ಮುಖೇಶ್ ಮತ್ತು ಇತರ ಪ್ರತಿನಿಧಿಗಳು ದೇವಸ್ಥಾನ ಸಮಿತಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಧರ್ಮಸ್ಥಳದಿಂದ ನೆರವು: ಹಸ್ತಾಂತರ
0
ಜನವರಿ 30, 2023





