ಬದಿಯಡ್ಕ: ರೋಟರಿ ಬದಿಯಡ್ಕದ ಸೇವಾ ಯೋಜನೆಗಳ ಭಾಗವಾಗಿ ಜಿಎಚ್‍ಎಚ್‍ಎಸ್ ಆದೂರು ಶಾಲೆಗೆ ಜಲಶುದ್ಧೀಕರಣ ಘಟಕವನ್ನು ನೀಡಲಾಯಿತು. ರೋಟರಿ ಬದಿಯಡ್ಕದ ಅಧ್ಯಕ್ಷ ರಾಧಾಕೃಷ್ಣ ಪೈ, ಕಾರ್ಯದರ್ಶಿ ರಾಘವೇಂದ್ರ ನಾಯಕ್, ಕೋಶಾಧಿಕಾರಿ ಕೇಶವ ಹಾಗೂ ಇನ್ನಿತರ ರೋಟರಿ ಸದಸ್ಯರುಗಳ ಉಪಸ್ಥಿತಿಯಲ್ಲಿ ಶಾಲಾ ಪ್ರಾಂಶುಪಾಲ ಸುರೇಶ್ ಎನ್, ಪಿಟಿಎ ಅಧ್ಯಕ್ಷ ಮುಹಮ್ಮದ್ ಹನೀಫ, ಶಿಕ್ಷಕಿ ಸಿನಿ ಮತ್ತಾಯಿ ಅವರಿಗೆ ಹಸ್ತಾಂತರಿಸಲಾಯಿತು.
ರೋಟರಿ ಬದಿಯಡ್ಕ ವತಿಯಿಂದ ಆದೂರು ಶಾಲೆಗೆ ಜಲಶುದ್ಧೀಕರಣ ಘಟಕ ಕೊಡುಗೆ
0
ಜನವರಿ 12, 2023
Tags




.jpg)
