HEALTH TIPS

14 ರಿಂದ ಸಾರವರ್ಧಿತ ಅಕ್ಕಿ ಅಡುಗೆ ಪ್ರದರ್ಶನ

 



              ಕಾಸರಗೋಡು :ಸಾರವರ್ಧಿತ  ಅಕ್ಕಿ ಬೇಯಿಸುವ ವಿಧಾನ ಹೇಗೆ ಎಂಬ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ವಿವಿಧ 12 ಕೇಂದ್ರಗಳಲ್ಲಿ ಫೆ.14ರಿಂದ 21ರವರೆಗೆ ಅಡುಗೆ ಪ್ರದರ್ಶನ ನಡೆಯಲಿದೆ.ಪ್ರದರ್ಶನದ ಜಿಲ್ಲಾ ಮಟ್ಟದ ಉದ್ಘಾಟನೆ ಫೆ.14ರಂದು ಬೆಳಗ್ಗೆ 10.30ಗೆ ಮಂಜೇಶ್ವರ ಬ್ಲಾಕ್‌ನ ಮಂಗಲ್ಪಾಡಿ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
            ನಂತರ ಮಧ್ಯಾಹ್ನ 2.30ಗೆ ಮಂಜೇಶ್ವರ ಬ್ಲಾಕ್‌ನ ಅನಂತೇಶ್ವರ ದೇವಸ್ಥಾನದ ಪರಿಸರದಲ್ಲಿ, 15ರಂದು ಬೆಳಗ್ಗೆ 10.30ಗೆ ಕಾಸರಗೋಡು ಬ್ಲಾಕ್‌ನ ಕುಂಬಳೆ ಬಸ್‌ ನಿಲ್ದಾಣ ಪರಿಸರದಲ್ಲಿ ನಡೆಯಲಿದೆ. ಮಧ್ಯಾಹ್ನ 2.30ಗೆ ಚೆಂಗಳ-ಚೆರ್ಕಳ ಬಸ್ ನಿಲ್ದಾಣ ಪರಿಸರದಲ್ಲಿ,16ರಂದು ಬೆಳಗ್ಗೆ 10.30ಗೆ ಕಾರಡ್ಕ ಬ್ಲಾಕ್‌ನ ಕುಟ್ಟಿಕೋಲ್ ಬಸ್ ನಿಲ್ದಾಣ ಪರಿಸರದಲ್ಲಿ,ಮಧ್ಯಾಹ್ನ 2.30ಗೆ ಬೇಡಡ್ಕ ಪೇಟೆಯಲ್ಲಿ,17ರಂದು ಬೆಳಗ್ಗೆ 10.30ಗೆ ಪರಪ್ಪ ಬ್ಲಾಕ್‌ನ ಕೋಟೋಮ್ ಬೇಲೂರು ಪೇಟೆ ಪರಿಸರದಲ್ಲಿ, ಮಧ್ಯಾಹ್ನ 2.30 ಗೆ ವೆಸ್ಟ್ ಎಳೇರಿ ಭೀಮನಡಿ ಬಸ್ ನಿಲ್ದಾಣ ಪರಿಸರದಲ್ಲಿ,20 ರಂದು ಬೆಳಿಗ್ಗೆ 10.30ಗೆ ಕಾಞಂಗಾಡ್ ಬ್ಲಾಕ್‌ನ ಅಜಾನೂರು ಪಂಚಾಯತ್ ಸಭಾಂಗಣದಲ್ಲಿ,ಮಧ್ಯಾಹ್ನ 2.30 ಗೆ ಪಳ್ಳಿಕ್ಕರ ಪಂಚಾಯತ್ ಸಭಾಂಗಣದಲ್ಲಿ, 21ರಂದು ಬೆಳಿಗ್ಗೆ 10.30 ಗೆ ನೀಲೇಶ್ವರ ಬ್ಲಾಕ್‌ನ ಪಿಲಿಕೋಡ್ ವಯೋಜನ ಕೇಂದ್ರದಲ್ಲಿ. ಮಧ್ಯಾಹ್ನ 2.30ಗೆ ತ್ರಿಕರಿಪುರದ ಟೌನ್ ಹಾಲ್ ನಲ್ಲಿ ಅಡುಗೆ ಪ್ರದರ್ಶನ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries