ಮಲಪ್ಪುರಂ: ಪೆರಿಂತಲ್ಮಣ್ಣಾದಲ್ಲಿ ನೊರೊ ವೈರಸ್ ದೃಢಪಟ್ಟಿದೆ. ಖಾಸಗಿ ಪ್ಯಾರಾಮೆಡಿಕಲ್ ಕಾಲೇಜು ಹಾಸ್ಟೆಲ್‍ನ ವಿದ್ಯಾರ್ಥಿಯೊಬ್ಬರಿಗೆ ವೈರಸ್ ಇರುವುದು ದೃಢಪಟ್ಟಿದೆ.
ಹಾಸ್ಟೆಲ್‍ನ 55 ವಿದ್ಯಾರ್ಥಿಗಳು ನಿಗಾದಲ್ಲಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಆರಂಭಿಸಿದೆ. ಒಂದು ತಿಂಗಳೊಳಗೆ ಕೊಚ್ಚಿ ಮತ್ತು ವಯನಾಡಿನಲ್ಲಿ ನೊರೊ ವೈರಸ್ ದೃಢಪಟ್ಟಿದೆ.
ಪೆರಿಂತಲ್ಮಣ್ಣಾದಲ್ಲಿ ನೊರೊವೈರಸ್ ಪತ್ತೆ: 55 ವಿದ್ಯಾರ್ಥಿಗಳು ನಿಗಾದಲ್ಲಿ
0
ಫೆಬ್ರವರಿ 04, 2023





