ಕಾಸರಗೋಡು: ಗ್ರಾಮ ಕಚೇರಿಗಳ ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡುವ ಹಾಗೂ ಸಾರ್ವಜನಿಕರ ದೂರುಗಳನ್ನು ಪರಿಹರಿಸಲು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರು ವೆಳ್ಳರಿಕುಂಡು ತಾಲೂಕಿನ ಚಿತ್ತಾರಿಕಲ್, ಪಲವಾಯಲ್ ಮತ್ತು ಮಾಲೋಮ್ ಗ್ರಾಮ ಕಚೇರಿಭೇಟಿ ನೀಡಿದರು. ಪಾಲವಾಯಲ್ ಕಣ್ಣಿವಾಯಲ್ ರಸ್ತೆಯ ದುಸ್ಥಿತಿ ಕುರಿತು ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ರಸ್ತೆಯನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ವೆಳ್ಳರಿಕುಂಡು ತಾಲೂಕು ಗ್ರಾಮಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ
0
ಫೆಬ್ರವರಿ 03, 2023
Tags


