ಸಮರಸ ಚಿತ್ರಸುದ್ದಿ: ಕಾಸರಗೋಡು: ಪುರಾತನವಾದ ಕೂಡ್ಲು ಹೊಸಮನೆ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಶ್ರೀ ದೈವದ ಪುನ: ಪ್ರತಿಷ್ಠಾ ಕಾರ್ಯಕ್ರಮ ಅದ್ದೂರಿಯಲ್ಲಿ ನಡೆಯಿತು. ಮಾನ್ಯ ಉಳ್ಳೋಡಿ ಕೊರಗಜ್ಜ ಸನ್ನಿಧಿಯ ಧರ್ಮದರ್ಶಿ ಗಣೇಶ್ ಉಳ್ಳೋಡಿ ಅವರ ಕಾರ್ಮಿಕತ್ವದಲ್ಲಿ ನವೀಕರಿಸಿದ ನೂತನ ಆಲಯದಲ್ಲಿ ಕೊರಗಜ್ಜ ದೈವದ ನೂತನ ಶಿಲಾ ಪ್ರತಿಷ್ಠೆ ನಡೆಯಿತು.
ಕೊರಗಜ್ಜ ದೈವದ ಶಿಲಾ ಪ್ರತಿಷ್ಠೆ
0
ಫೆಬ್ರವರಿ 08, 2023




.jpeg)
