ಸಮರಸ ಚಿತ್ರಸುದ್ದಿ: ಕಾಸರಗೋಡು: ಕೇಂದ್ರ-ಕೇರಳ ಸರ್ಕಾರಗಳ ಬಜೆಟ್ ಮಂಡನೆಯಲ್ಲಿ ರೇಶನ್ ವ್ಯಾಪಾರಿಗಳನ್ನು ಹಾಗು ಸಾರ್ವಜನಿಕ ವಿತರಣೆ ರಂಗ ಅವಗಣನೆಯನ್ನು ಪ್ರತಿಭಟಿಸಿ ಆಲ್ ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ (ಎಕೆಆರ್‍ಆರ್‍ಡಿಎ) ಕಾಸರಗೋಡು ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ನಾಗರಿಕ ಪೂರೈಕೆ ಕಚೇರಿಯ ಮುಂಭಾಗ ನಡೆದ ಧರಣಿಯನ್ನು ಜಿಲ್ಲಾ ಅಧ್ಯಕ್ಷ ಶಂಕರ ಬೆಳ್ಳಿಗೆ ಉದ್ಘಾಟಿಸಿ ಮಾತನಾಡಿದರು.
ರೇಶನ್ ಡೀಲರ್ಸ್ ಗಳಿಂದ ಪ್ರತಿಭಟನೆ
0
ಫೆಬ್ರವರಿ 08, 2023




