ಕಾಸರಗೋಡು: ಇಲ್ಲಿನ ಸಬ್ ಸ್ಟೇಷನ್‍ಗೆ ವಿದ್ಯುತ್ ಪೂರೈಸುವ 220 ಕೆವಿ ಅರಿಕೋಡ್-ಕಾಸರಗೋಡು ವಿದ್ಯುತ್ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಫೆಬ್ರವರಿ 5 ರಿಂದ 10 ರವರೆಗೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಆಂಶಿಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಕಣ್ಣೂರು ಪ್ರಸರಣ ವೃತ್ತದ ಉಪ ಮುಖ್ಯ ಇಂಜಿನಿಯರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ವಿದ್ಯುತ್‍ಪೂರೈಕೆಯಲ್ಲಿ ನಿಯಂತ್ರಣ
0
ಫೆಬ್ರವರಿ 03, 2023
Tags





