HEALTH TIPS

ಮನೆ-ಮನೆ ಭಜನೆ


                      ಮಂಜೇಶ್ವರ: ವರ್ಕಾಡಿ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಡೆದ ಮನೆ ಮನೆ ಭಜನಾ ಕಾರ್ಯಕ್ರಮದ ಅಂಗವಾಗಿ ಕಾಪ್ರಿ ಪ್ರಮೋದ್ ಕುಮಾರ್ ನಾಯಕ್ ಮನೆಯಲ್ಲಿ ಭಜನಾ ಸಂಕೀರ್ತನೆ ಇತ್ತೀಚೆಗೆ ನಡೆಯಿತು.
     ಅರ್ಚಕ ವಾಸುದೇವ ಮಯ್ಯ ಅವರು ಪೂಜೆ ನಿರ್ವಹಿಸಿ ಪ್ರಸಾದವನ್ನುನ್ನಿತ್ತರು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಮತ್ತು ಸಮಸ್ತ ಗ್ರಾಮಸ್ಥರು ಭಜನಾ ಮಂಡಳಿಯವರು ಭಾಗವಹಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries